Kannada Rajyotsav Day was celebrated with pomp and show at St Theresa's School. The Chief Guest Steven Quadros, Professor of Government First Grade Women's College, Puthur, inaugurated the program by lighting the lamp and spoke about the history of Kannada and the importance of celebrating the Kannada state festival in a meaningful way. He said on this occasion that we should respect our Nadu Nudi culture. The School Principal Sr. Lourdes congratulated the High School Kannada teachers for the wonderful and meaningful programme and emphasised in her speech the students. The students showcased cultural programs depicting Kannada Nadu, Nudi, and its rich culture and heritage. Different district-specific dances from Karnataka, along with the renowned Yakshagana and the tiger dance, were performed and showcased. Gratitude was expressed to the participants and students. e in the minds of the audience, for being part of a culture that is so rich and vibrant. ಸೈoಟ್ ತೆರೆಸಾ ಸ್ಕೂಲ್ -- ಕನ್ನಡ ರಾಜ್ಯೋತ್ಸವ ಬೆಂದೂರಿನ ಸೈoಟ್ ತೆರೆಸಾ ಸ್ಕೂಲ್ ನಲ್ಲಿ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಪುತ್ತೂರು ಇದರ ಇತಿಹಾಸ ವಿಭಾಗದ ಪ್ರಾಧ್ಯಾಪಕರಾದ ಪ್ರೊ. ಸ್ಟೀವನ್ ಕ್ವಾಡ್ರಸ್ ಇವರು ಮುಖ್ಯ ಅತಿಥಿಯಾಗಿ ಆಗಮಿಸಿ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆಯನ್ನು ನೀಡಿ, ಕನ್ನಡದ ಇತಿಹಾಸ ಮತ್ತು ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸುವುದರ ಮಹತ್ವವನ್ನು ತಿಳಿಸಿದರು. ನಾವು ನಮ್ಮ ನಾಡು ನುಡಿ ಸಂಸ್ಕೃತಿಯನ್ನು ಗೌರವಿಸಬೇಕೆಂದು ಈ ಸಂದರ್ಭದಲ್ಲಿ ಅವರು ಹೇಳಿದರು. ಶಾಲಾ ಪ್ರಾoಶುಪಾಲರಾದ ಭ| ಲೂರ್ಡ್ಸ್ ಅವರು ರಾಜ್ಯೋತ್ಸವದ ಶುಭ ಸಂದೇಶವನ್ನು ನೀಡಿದರು. ಶಾಲಾ ವಿದ್ಯಾರ್ಥಿಗಳು ಕನ್ನಡ ನಾಡು, ನುಡಿ, ಸಂಸ್ಕೃತಿಯನ್ನು ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ವಿದ್ಯಾರ್ಥಿನಿ ಡೆಲ್ವಿಯಾ ಕನ್ನಡ ರಾಜ್ಯೋತ್ಸವದ ಮಹತ್ವವನ್ನು ತಿಳಿಸಿದರು. ವಿದ್ಯಾರ್ಥಿನಿ ಆಲ್ಡ್ರಿನ ಸ್ವಾಗತಿಸಿದರು. ಧನ್ಯ ವಂದನಾರ್ಪಣೆಗಯ್ದರು. ವಿದ್ಯಾರ್ಥಿನಿಯರಾದ ಧನ್ವಿ ಮತ್ತು ಶ್ರಾವಣಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಯವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.